ಆಜಾನ್ ಸೌಂಡ್‌ಗೆ ಡೆಡ್ ಲೈನ್ ಕೊಟ್ಟ ಶ್ರೀರಾಮಸೇನೆ..! | Sri Rama Sena Prepares For Maha Aarti On Ramadan

#PublicTV #SriRamaSena

ರಾಜ್ಯದಲ್ಲಿ ಜೋರಾಗ್ತಿದೆ ಲೌಡ್ ಸ್ಪೀಕರ್ ಲಡಾಯಿ..!
ರಂಜಾನ್ ದಿನವೇ ಮೊಳಗಲಿದೆ ಸುಪ್ರಭಾತ..!
ಆಜಾನ್ ವಿರುದ್ಧಭಜನೆ, ಆರತಿ, ಹನುಮಾನ್ ಚಾಲಿಸಾ ಪಠಣ..!
ಆಜಾನ್ ಸೌಂಡ್‌ಗೆ ಡೆಡ್ ಲೈನ್ ಕೊಟ್ಟ ಶ್ರೀರಾಮಸೇನೆ..!!
ಮೇ 1ರ ಒಳಗೆ ಮಸೀದಿಯ ಧ್ವನಿವರ್ಧಕ ತೆರವಿಗೆ ಮುತಾಲಿಕ್ ಗಡುವು..!
ರಂಜಾನ್ ದಿನ ಮೇ 3ಕ್ಕೆ ಮಹಾ ಆರತಿಗೆ ಶ್ರೀರಾಮಸೇನೆ ಸಿದ್ಧತೆ
ಮೇ 9ರ ಬೆಳಗ್ಗೆ 5 ಗಂಟೆಗೆ ದೇಗುಲ, ಮಠದಲ್ಲಿ ಭಜನೆ ನಡೆಸೋದಾಗಿ ಎಚ್ಚರಿಕೆ